Хинди-Каннада: Основы
Основы
- हाँಹೌದು
- नहींಇಲ್ಲ
- कृपयाದಯವಿಟ್ಟು
- बहुत धन्यवाद!ತುಂಬಾ ಧನ್ಯವಾದಗಳು!
- आपका स्वागत है।ಪರವಾಗಿಲ್ಲ.
- क्षमा करें।ಕ್ಷಮಿಸಿ.
- मुझे खेद है।ಕ್ಷಮಿಸಿ.
- मुझे समझ नहीं आया।ನನಗೆ ಅರ್ಥವಾಗುತ್ತಿಲ್ಲ.
- क्या आप अंग्रेज़ी बोलते हैं?ನಿಮಗೆ ಇಂಗ್ಲಿಷ್ ಗೊತ್ತೇ?
- क्या आप कृपया दोबारा बता सकते हैं?ದಯವಿಟ್ಟು ಅದನ್ನು ಇನ್ನೊಮ್ಮೆ ಹೇಳುತ್ತೀರಾ?
- क्या आप थोड़ा धीरे बोल सकते हैं?ದಯವಿಟ್ಟು ಸ್ವಲ್ಪ ನಿಧಾನವಾಗಿ ಮಾತನಾಡುತ್ತೀರಾ?
- मैं ठीक हूँ।ನಾನು ಚೆನ್ನಾಗಿದ್ದೇನೆ.
- आपका नाम क्या है?ನಿಮ್ಮ ಹೆಸರೇನು?
- मेरा नाम ... है।ನನ್ನ ಹೆಸರು...
- बाथरूम कहाँ है?ಶೌಚಾಲಯ ಎಲ್ಲಿದೆ?
- यह कितने का है?ಇದರ ಬೆಲೆ ಎಷ್ಟು?
- मुझे यह चाहिए।ನನಗೆ ಇದು ಬೇಕು.
- कृपया मेरी मदद करें।ದಯವಿಟ್ಟು ನನಗೆ ಸಹಾಯ ಮಾಡಿ.
- मुझे पानी चाहिए।ನನಗೆ ನೀರು ಬೇಕು.
- मुझे भूख लगी है।ನನಗೆ ಹಸಿವಾಗಿದೆ.
- मुझे प्यास लगी है।ನನಗೆ ಬಾಯಾರಿಕೆಯಾಗಿದೆ.
- आप कहाँ से हैं?ನೀವು ಎಲ್ಲಿಂದ ಬಂದಿದ್ದೀರಿ?
- मैं यहीं से हूँ।ನಾನು ಇಲ್ಲಿಯವನು.
- क्या समय हुआ है?ಸಮಯ ಎಷ್ಟು?
- क्या आप मेरी मदद कर सकते हैं?ನೀವು ನನಗೆ ಸಹಾಯ ಮಾಡಬಹುದೇ?
- मुझे नहीं पता।ನನಗೆ ಗೊತ್ತಿಲ್ಲ.
- शुभ रात्रि।ಶುಭ ರಾತ್ರಿ.