Малайско-Каннада: Приветствия
Приветствия
- Helo!ನಮಸ್ಕಾರ!
- Selamat pagi!ಶುಭೋದಯ!
- Selamat petang!ಶುಭ ಸಂಜೆ!
- Selamat tinggal!ವಿದಾಯ!
- Apa khabar?ಹೇಗಿದ್ದೀರಿ?
- Khabar baik, terima kasih.ನಾನು ಚೆನ್ನಾಗಿದ್ದೇನೆ, ಧನ್ಯವಾದಗಳು.
- Selamat berkenalan.ನಿಮ್ಮನ್ನು ಭೇಟಿಯಾಗಿದ್ದು ಸಂತೋಷ.
- Siapa nama awak?ನಿಮ್ಮ ಹೆಸರೇನು?
- Nama saya Anna.ನನ್ನ ಹೆಸರು ಅನ್ನಾ.
- Jumpa lagi!ಮತ್ತೆ ಸಿಗುತ್ತೇವೆ!
- Hai!ನಮಸ್ಕಾರ!
- Selamat tengah hari!ಶುಭ ಮಧ್ಯಾಹ್ನ!
- Apa khabar?ಹೇಗಿದ್ದೀರಾ?
- Lama tak jumpa!ಬಹಳ ದಿನಗಳ ನಂತರ ಕಾಣಿಸಿದಿರಿ!
- Apa cerita?ಏನು ಸಮಾಚಾರ?
- Apa khabar?ಹೇಗಿದ್ದೀರಿ?
- Saya sihat.ನಾನು ಚೆನ್ನಾಗಿದ್ದೇನೆ.
- Boleh tahan, terima kasih.ಕೆಟ್ಟಿಲ್ಲ, ಧನ್ಯವಾದಗಳು.
- Awak pula?ನೀವು ಹೇಗಿದ್ದೀರಿ?
- Selamat berkenalan.ನಿಮ್ಮನ್ನು ಭೇಟಿಯಾಗಿದ್ದು ಸಂತೋಷ.
- Selamat berkenalan.ನಿಮ್ಮನ್ನು ಭೇಟಿಯಾಗಿದ್ದು ಸಂತೋಷ.
- Apa khabar?ನಮಸ್ಕಾರ, ಹೇಗಿದ್ದೀರಿ?
- Selamat datang!ಸ್ವಾಗತ!
- Jaga diri!ಜೋಪಾನ!
- Semoga hari anda menyenangkan!ಶುಭ ದಿನ!
- Gembira jumpa awak!ನಿಮ್ಮನ್ನು ನೋಡಿದ್ದು ಸಂತೋಷ!
- Salam kepada keluarga awak.ನಿಮ್ಮ ಕುಟುಂಬಕ್ಕೆ ನಮಸ್ಕಾರ ಹೇಳಿ.
- Sampaikan salam saya.ನನ್ನ ಶುಭಾಶಯಗಳನ್ನು ತಿಳಿಸಿ.
- Saya banyak dengar tentang awak.ನಿಮ್ಮ ಬಗ್ಗೆ ಬಹಳ ಕೇಳಿದ್ದೇನೆ.
- Apa khabar semua?ಎಲ್ಲಾ ಹೇಗಿದೆ?
- Semoga berjaya!ಶುಭವಾಗಲಿ!
- Semoga berbahagia!ಶುಭಾಶಯಗಳು!
- Sorak!ಶುಭವಾಗಲಿ!
- Hai, semua!ಎಲ್ಲರಿಗೂ ನಮಸ್ಕಾರ!
- Salam!ನಮಸ್ಕಾರಗಳು!