Каннада-Хинди: Праздники и пожелания
Праздники и пожелания
- ಜನ್ಮದಿನದ ಶುಭಾಶಯಗಳು!जन्मदिन मुबारक हो!
- ಹೊಸ ವರ್ಷದ ಶುಭಾಶಯಗಳು!नव वर्ष मुबारक हो!
- ಕ್ರಿಸ್ಮಸ್ ಶುಭಾಶಯಗಳು!क्रिसमस मुबारक हो!
- ಅಭಿನಂದನೆಗಳು!बधाई हो!
- ಶುಭವಾಗಲಿ!शुभकामनाएँ!
- ಒಳ್ಳೆಯ ದಿನವಾಗಲಿ!आपका दिन शुभ हो!
- ನಿಮ್ಮ ರಜಾದಿನವನ್ನು ಆನಂದಿಸಿ!आपकी छुट्टियाँ मज़ेदार हों!
- ಇನ್ನೂ ಅನೇಕ ಶುಭಾಶಯಗಳು!जन्मदिन की ढेरों शुभकामनाएँ!
- ಈಸ್ಟರ್ ಶುಭಾಶಯಗಳು!ईस्टर मुबारक हो!
- ಋತುವಿನ ಶುಭಾಶಯಗಳು!त्योहार की शुभकामनाएँ!
- ಆತ್ಮೀಯ ಶುಭಾಶಯಗಳು!हार्दिक शुभकामनाएँ!
- ರಜಾದಿನದ ಶುಭಾಶಯಗಳು!छुट्टियों की शुभकामनाएँ!
- ಮಜಾ ಮಾಡಿ!मज़े कीजिए!
- ಸುರಕ್ಷಿತ ಪ್ರಯಾಣ!आपकी यात्रा शुभ हो!
- ಸಿಹಿ ಕನಸುಗಳು!मीठे सपने!
- ತಾಯಂದಿರ ದಿನದ ಶುಭಾಶಯಗಳು!मातृ दिवस मुबारक हो!
- ತಂದೆಯರ ದಿನದ ಶುಭಾಶಯಗಳು!पितृ दिवस मुबारक हो!
- ಪ್ರೀತಿಯ ದಿನದ ಶುಭಾಶಯಗಳು!वैलेंटाइन डे की शुभकामनाएँ!
- ನಿಮಗೆ ಎಲ್ಲಾ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ!आपको ढेरों शुभकामनाएँ!