Урду-Каннада: Основы
Основы
- جی ہاںಹೌದು
- نہیںಇಲ್ಲ
- براہِ کرمದಯವಿಟ್ಟು
- بہت شکریہ!ತುಂಬಾ ಧನ್ಯವಾದಗಳು!
- کوئی بات نہیں۔ಪರವಾಗಿಲ್ಲ.
- معاف کیجیے۔ಕ್ಷಮಿಸಿ.
- مجھے افسوس ہے۔ಕ್ಷಮಿಸಿ.
- مجھے سمجھ نہیں آیا۔ನನಗೆ ಅರ್ಥವಾಗುತ್ತಿಲ್ಲ.
- کیا آپ انگریزی بولتے ہیں؟ನಿಮಗೆ ಇಂಗ್ಲಿಷ್ ಗೊತ್ತೇ?
- کیا آپ براہِ کرم دوبارہ کہہ سکتے ہیں؟ದಯವಿಟ್ಟು ಅದನ್ನು ಇನ್ನೊಮ್ಮೆ ಹೇಳುತ್ತೀರಾ?
- کیا آپ ذرا آہستہ بول سکتے ہیں؟ದಯವಿಟ್ಟು ಸ್ವಲ್ಪ ನಿಧಾನವಾಗಿ ಮಾತನಾಡುತ್ತೀರಾ?
- میں ٹھیک ہوں۔ನಾನು ಚೆನ್ನಾಗಿದ್ದೇನೆ.
- آپ کا نام کیا ہے؟ನಿಮ್ಮ ಹೆಸರೇನು?
- میرا نام ... ہے۔ನನ್ನ ಹೆಸರು...
- باتھ روم کہاں ہے؟ಶೌಚಾಲಯ ಎಲ್ಲಿದೆ?
- اس کی قیمت کتنی ہے؟ಇದರ ಬೆಲೆ ಎಷ್ಟು?
- مجھے یہ چاہیے۔ನನಗೆ ಇದು ಬೇಕು.
- براہ کرم میری مدد کریں۔ದಯವಿಟ್ಟು ನನಗೆ ಸಹಾಯ ಮಾಡಿ.
- مجھے پانی چاہیے۔ನನಗೆ ನೀರು ಬೇಕು.
- مجھے بھوک لگی ہے۔ನನಗೆ ಹಸಿವಾಗಿದೆ.
- مجھے پیاس لگی ہے۔ನನಗೆ ಬಾಯಾರಿಕೆಯಾಗಿದೆ.
- آپ کہاں سے ہیں؟ನೀವು ಎಲ್ಲಿಂದ ಬಂದಿದ್ದೀರಿ?
- میں یہیں سے ہوں۔ನಾನು ಇಲ್ಲಿಯವನು.
- کیا وقت ہوا ہے؟ಸಮಯ ಎಷ್ಟು?
- کیا آپ میری مدد کر سکتے ہیں؟ನೀವು ನನಗೆ ಸಹಾಯ ಮಾಡಬಹುದೇ?
- مجھے نہیں معلوم۔ನನಗೆ ಗೊತ್ತಿಲ್ಲ.
- شب بخیر۔ಶುಭ ರಾತ್ರಿ.