Каннада-Немецкий: Основы
Основы
- ಹೌದುJa
- ಇಲ್ಲNein
- ದಯವಿಟ್ಟುBitte
- ತುಂಬಾ ಧನ್ಯವಾದಗಳು!Vielen Dank!
- ಪರವಾಗಿಲ್ಲ.Gern geschehen.
- ಕ್ಷಮಿಸಿ.Entschuldigen Sie.
- ಕ್ಷಮಿಸಿ.Es tut mir leid.
- ನನಗೆ ಅರ್ಥವಾಗುತ್ತಿಲ್ಲ.Ich verstehe nicht.
- ನಿಮಗೆ ಇಂಗ್ಲಿಷ್ ಗೊತ್ತೇ?Sprechen Sie Englisch?
- ದಯವಿಟ್ಟು ಅದನ್ನು ಇನ್ನೊಮ್ಮೆ ಹೇಳುತ್ತೀರಾ?Könnten Sie das bitte wiederholen?
- ದಯವಿಟ್ಟು ಸ್ವಲ್ಪ ನಿಧಾನವಾಗಿ ಮಾತನಾಡುತ್ತೀರಾ?Könnten Sie bitte langsamer sprechen?
- ನಾನು ಚೆನ್ನಾಗಿದ್ದೇನೆ.Mir geht es gut.
- ನಿಮ್ಮ ಹೆಸರೇನು?Wie heißt du?
- ನನ್ನ ಹೆಸರು...Ich heiße ...
- ಶೌಚಾಲಯ ಎಲ್ಲಿದೆ?Wo ist die Toilette?
- ಇದರ ಬೆಲೆ ಎಷ್ಟು?Wie viel kostet das?
- ನನಗೆ ಇದು ಬೇಕು.Ich hätte gern das hier.
- ದಯವಿಟ್ಟು ನನಗೆ ಸಹಾಯ ಮಾಡಿ.Helfen Sie mir bitte.
- ನನಗೆ ನೀರು ಬೇಕು.Ich brauche Wasser.
- ನನಗೆ ಹಸಿವಾಗಿದೆ.Ich habe Hunger.
- ನನಗೆ ಬಾಯಾರಿಕೆಯಾಗಿದೆ.Ich habe Durst.
- ನೀವು ಎಲ್ಲಿಂದ ಬಂದಿದ್ದೀರಿ?Woher kommst du?
- ನಾನು ಇಲ್ಲಿಯವನು.Ich bin von hier.
- ಸಮಯ ಎಷ್ಟು?Wie spät ist es?
- ನೀವು ನನಗೆ ಸಹಾಯ ಮಾಡಬಹುದೇ?Können Sie mir helfen?
- ನನಗೆ ಗೊತ್ತಿಲ್ಲ.Ich weiß es nicht.
- ಶುಭ ರಾತ್ರಿ.Gute Nacht.