Персидско-Каннада: Основы
Основы
- بلهಹೌದು
- نهಇಲ್ಲ
- لطفاًದಯವಿಟ್ಟು
- خیلی ممنون!ತುಂಬಾ ಧನ್ಯವಾದಗಳು!
- خواهش میکنم.ಪರವಾಗಿಲ್ಲ.
- ببخشید.ಕ್ಷಮಿಸಿ.
- متأسفم.ಕ್ಷಮಿಸಿ.
- متوجه نمیشوم.ನನಗೆ ಅರ್ಥವಾಗುತ್ತಿಲ್ಲ.
- انگلیسی صحبت میکنید؟ನಿಮಗೆ ಇಂಗ್ಲಿಷ್ ಗೊತ್ತೇ?
- میشود لطفاً تکرار کنید؟ದಯವಿಟ್ಟು ಅದನ್ನು ಇನ್ನೊಮ್ಮೆ ಹೇಳುತ್ತೀರಾ?
- میشود آهستهتر صحبت کنید؟ದಯವಿಟ್ಟು ಸ್ವಲ್ಪ ನಿಧಾನವಾಗಿ ಮಾತನಾಡುತ್ತೀರಾ?
- خوبم.ನಾನು ಚೆನ್ನಾಗಿದ್ದೇನೆ.
- اسم شما چیه؟ನಿಮ್ಮ ಹೆಸರೇನು?
- اسم من ... است.ನನ್ನ ಹೆಸರು...
- دستشویی کجاست؟ಶೌಚಾಲಯ ಎಲ್ಲಿದೆ?
- قیمتش چنده؟ಇದರ ಬೆಲೆ ಎಷ್ಟು?
- این رو میخوام.ನನಗೆ ಇದು ಬೇಕು.
- لطفاً کمکم کنید.ದಯವಿಟ್ಟು ನನಗೆ ಸಹಾಯ ಮಾಡಿ.
- آب میخوام.ನನಗೆ ನೀರು ಬೇಕು.
- گشنمه.ನನಗೆ ಹಸಿವಾಗಿದೆ.
- تشنهام.ನನಗೆ ಬಾಯಾರಿಕೆಯಾಗಿದೆ.
- اهل کجایی؟ನೀವು ಎಲ್ಲಿಂದ ಬಂದಿದ್ದೀರಿ?
- من اهل همینجام.ನಾನು ಇಲ್ಲಿಯವನು.
- ساعت چنده؟ಸಮಯ ಎಷ್ಟು?
- میتونید کمکم کنید؟ನೀವು ನನಗೆ ಸಹಾಯ ಮಾಡಬಹುದೇ?
- نمیدونم.ನನಗೆ ಗೊತ್ತಿಲ್ಲ.
- شب بخیر.ಶುಭ ರಾತ್ರಿ.