Турецко-Каннада: Основы
Основы
- Evetಹೌದು
- Hayırಇಲ್ಲ
- Lütfenದಯವಿಟ್ಟು
- Çok teşekkür ederim!ತುಂಬಾ ಧನ್ಯವಾದಗಳು!
- Rica ederim.ಪರವಾಗಿಲ್ಲ.
- Affedersiniz.ಕ್ಷಮಿಸಿ.
- Özür dilerim.ಕ್ಷಮಿಸಿ.
- Anlamıyorum.ನನಗೆ ಅರ್ಥವಾಗುತ್ತಿಲ್ಲ.
- İngilizce biliyor musunuz?ನಿಮಗೆ ಇಂಗ್ಲಿಷ್ ಗೊತ್ತೇ?
- Tekrar edebilir misiniz, lütfen?ದಯವಿಟ್ಟು ಅದನ್ನು ಇನ್ನೊಮ್ಮೆ ಹೇಳುತ್ತೀರಾ?
- Biraz daha yavaş konuşabilir misiniz?ದಯವಿಟ್ಟು ಸ್ವಲ್ಪ ನಿಧಾನವಾಗಿ ಮಾತನಾಡುತ್ತೀರಾ?
- İyiyim.ನಾನು ಚೆನ್ನಾಗಿದ್ದೇನೆ.
- Adınız nedir?ನಿಮ್ಮ ಹೆಸರೇನು?
- Benim adım...ನನ್ನ ಹೆಸರು...
- Tuvalet nerede?ಶೌಚಾಲಯ ಎಲ್ಲಿದೆ?
- Ne kadar?ಇದರ ಬೆಲೆ ಎಷ್ಟು?
- Bunu istiyorum.ನನಗೆ ಇದು ಬೇಕು.
- Lütfen bana yardım edin.ದಯವಿಟ್ಟು ನನಗೆ ಸಹಾಯ ಮಾಡಿ.
- Suya ihtiyacım var.ನನಗೆ ನೀರು ಬೇಕು.
- Açım.ನನಗೆ ಹಸಿವಾಗಿದೆ.
- Susadım.ನನಗೆ ಬಾಯಾರಿಕೆಯಾಗಿದೆ.
- Nerelisiniz?ನೀವು ಎಲ್ಲಿಂದ ಬಂದಿದ್ದೀರಿ?
- Buralıyım.ನಾನು ಇಲ್ಲಿಯವನು.
- Saat kaç?ಸಮಯ ಎಷ್ಟು?
- Bana yardım edebilir misiniz?ನೀವು ನನಗೆ ಸಹಾಯ ಮಾಡಬಹುದೇ?
- Bilmiyorum.ನನಗೆ ಗೊತ್ತಿಲ್ಲ.
- İyi geceler.ಶುಭ ರಾತ್ರಿ.