Немецко-Каннада: Основы
Основы
- Jaಹೌದು
- Neinಇಲ್ಲ
- Bitteದಯವಿಟ್ಟು
- Vielen Dank!ತುಂಬಾ ಧನ್ಯವಾದಗಳು!
- Gern geschehen.ಪರವಾಗಿಲ್ಲ.
- Entschuldigen Sie.ಕ್ಷಮಿಸಿ.
- Es tut mir leid.ಕ್ಷಮಿಸಿ.
- Ich verstehe nicht.ನನಗೆ ಅರ್ಥವಾಗುತ್ತಿಲ್ಲ.
- Sprechen Sie Englisch?ನಿಮಗೆ ಇಂಗ್ಲಿಷ್ ಗೊತ್ತೇ?
- Könnten Sie das bitte wiederholen?ದಯವಿಟ್ಟು ಅದನ್ನು ಇನ್ನೊಮ್ಮೆ ಹೇಳುತ್ತೀರಾ?
- Könnten Sie bitte langsamer sprechen?ದಯವಿಟ್ಟು ಸ್ವಲ್ಪ ನಿಧಾನವಾಗಿ ಮಾತನಾಡುತ್ತೀರಾ?
- Mir geht es gut.ನಾನು ಚೆನ್ನಾಗಿದ್ದೇನೆ.
- Wie heißt du?ನಿಮ್ಮ ಹೆಸರೇನು?
- Ich heiße ...ನನ್ನ ಹೆಸರು...
- Wo ist die Toilette?ಶೌಚಾಲಯ ಎಲ್ಲಿದೆ?
- Wie viel kostet das?ಇದರ ಬೆಲೆ ಎಷ್ಟು?
- Ich hätte gern das hier.ನನಗೆ ಇದು ಬೇಕು.
- Helfen Sie mir bitte.ದಯವಿಟ್ಟು ನನಗೆ ಸಹಾಯ ಮಾಡಿ.
- Ich brauche Wasser.ನನಗೆ ನೀರು ಬೇಕು.
- Ich habe Hunger.ನನಗೆ ಹಸಿವಾಗಿದೆ.
- Ich habe Durst.ನನಗೆ ಬಾಯಾರಿಕೆಯಾಗಿದೆ.
- Woher kommst du?ನೀವು ಎಲ್ಲಿಂದ ಬಂದಿದ್ದೀರಿ?
- Ich bin von hier.ನಾನು ಇಲ್ಲಿಯವನು.
- Wie spät ist es?ಸಮಯ ಎಷ್ಟು?
- Können Sie mir helfen?ನೀವು ನನಗೆ ಸಹಾಯ ಮಾಡಬಹುದೇ?
- Ich weiß es nicht.ನನಗೆ ಗೊತ್ತಿಲ್ಲ.
- Gute Nacht.ಶುಭ ರಾತ್ರಿ.