Немецко-Каннада: Частые вопросы
Частые вопросы
- Was ist das?ಇದು ಏನು?
- Wie viel kostet es?ಇದು ಎಷ್ಟು?
- Ist es weit?ಇದು ದೂರವಿದೆಯೇ?
- Darf ich hereinkommen?ನಾನು ಒಳಗೆ ಬರಬಹುದೇ?
- Was ist passiert?ಏನಾಯಿತು?
- Warum nicht?ಏಕೆ ಇಲ್ಲ?
- Sind Sie sicher?ನಿಮಗೆ ಖಚಿತವೇ?
- Was wollen Sie?ನಿಮಗೆ ಏನು ಬೇಕು?
- Wie viele?ಎಷ್ಟು?
- Welches?ಯಾವುದು?
- Ist es geöffnet?ಇದು ತೆರೆದಿದೆಯೇ?
- Haben Sie das?ಇದು ನಿಮ್ಮಲ್ಲಿ ಇದೆಯೇ?
- Kann ich es versuchen?ನಾನು ಇದನ್ನು ಪ್ರಯತ್ನಿಸಬಹುದೇ?