Русско-Каннада: Основы
Основы
- Даಹೌದು
- Нетಇಲ್ಲ
- Пожалуйстаದಯವಿಟ್ಟು
- Большое спасибо!ತುಂಬಾ ಧನ್ಯವಾದಗಳು!
- Пожалуйста.ಪರವಾಗಿಲ್ಲ.
- Извините.ಕ್ಷಮಿಸಿ.
- Простите.ಕ್ಷಮಿಸಿ.
- Я не понимаю.ನನಗೆ ಅರ್ಥವಾಗುತ್ತಿಲ್ಲ.
- Вы говорите по-английски?ನಿಮಗೆ ಇಂಗ್ಲಿಷ್ ಗೊತ್ತೇ?
- Повторите, пожалуйста.ದಯವಿಟ್ಟು ಅದನ್ನು ಇನ್ನೊಮ್ಮೆ ಹೇಳುತ್ತೀರಾ?
- Говорите помедленнее, пожалуйста.ದಯವಿಟ್ಟು ಸ್ವಲ್ಪ ನಿಧಾನವಾಗಿ ಮಾತನಾಡುತ್ತೀರಾ?
- У меня всё хорошо.ನಾನು ಚೆನ್ನಾಗಿದ್ದೇನೆ.
- Как вас зовут?ನಿಮ್ಮ ಹೆಸರೇನು?
- Меня зовут...ನನ್ನ ಹೆಸರು...
- Где туалет?ಶೌಚಾಲಯ ಎಲ್ಲಿದೆ?
- Сколько это стоит?ಇದರ ಬೆಲೆ ಎಷ್ಟು?
- Я хотел бы это.ನನಗೆ ಇದು ಬೇಕು.
- Помогите мне, пожалуйста.ದಯವಿಟ್ಟು ನನಗೆ ಸಹಾಯ ಮಾಡಿ.
- Мне нужна вода.ನನಗೆ ನೀರು ಬೇಕು.
- Я голоден.ನನಗೆ ಹಸಿವಾಗಿದೆ.
- Я хочу пить.ನನಗೆ ಬಾಯಾರಿಕೆಯಾಗಿದೆ.
- Откуда вы?ನೀವು ಎಲ್ಲಿಂದ ಬಂದಿದ್ದೀರಿ?
- Я отсюда.ನಾನು ಇಲ್ಲಿಯವನು.
- Который час?ಸಮಯ ಎಷ್ಟು?
- Вы можете мне помочь?ನೀವು ನನಗೆ ಸಹಾಯ ಮಾಡಬಹುದೇ?
- Я не знаю.ನನಗೆ ಗೊತ್ತಿಲ್ಲ.
- Доброй ночи.ಶುಭ ರಾತ್ರಿ.